ಆತ್ಮೀಯ ರಿಚ್ಮಂಡ್ ಕನ್ನಡಿಗರೇ / Dear Richmond Kannadigas,
೨೦೨೪ರ ಯುಗಾದಿ ಕಾರ್ಯಕ್ರಮ ಇದೇ ಏಪ್ರಿಲ್ ೨೦ರಂದು ಹಮ್ಮಿಕೊಂಡಿದ್ದೇವೆ.
ಸಮಯ ಸಾಯಂಕಾಲ ೪:೩೦ ರಿಂದ. ದಿನಾಂಕ ಕಾದಿರಿಸಿ.
Ugadi 2024 is scheduled on April 20th from 4.30 pm onwards. Please save the date.
RSVP for the event and Program Nomination details will be sent out soon