ರಿಚ್ಮಂಡ್ ಕನ್ನಡ ಸಂಘ
Richmond Kannada Sangha
ಎಲ್ಲಾದರು ಇರು; ಎಂತಾದರು ಇರು; ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯಾ! ಕನ್ನಡವೇ ನಿತ್ಯಾ!
2023 ಕ್ಕೆ ಮುಂಬರುವ ಕಾರ್ಯಕ್ರಮಗಳು - Upcoming Events for 2023
ರಿಚ್ಮಂಡ್ ಕನ್ನಡ ಸಂಘದ ಅಂತರ್ಜಾಲಕ್ಕೆ ಸ್ವಾಗತ
ಉತ್ತರ ಅಮೇರಿಕದ ಪೂರ್ವ ಭಾಗದ ವರ್ಜೀನಿಯಾ ರಾಜ್ಯದ ರಾಜಧಾನಿ ನಗರವಾದ ರಿಚ್ಮಂಡ್ ನಗರದಲ್ಲಿನ ಕನ್ನಡಿಗ ಸಂಸಾರಗಳು ಒಟ್ಟು ಮನಸ್ಸಿನಿಂದ ಹುಟ್ಟು ಹಾಕಿದ ಸಂಸ್ಥೆಯ ಹೆಸರು "ರಿಚ್ಮಂಡ್ ಕನ್ನಡ ಸಂಘ"
ರಿಚ್ಮಂಡ್ ಕನ್ನಡ ಸಂಘವು ಭಾರತೀಯ ಮೂಲದಿಂದ ಉತ್ತರ ಅಮೇರಿಕದ ಪೂರ್ವ ಭಾಗದ ವರ್ಜೀನಿಯಾ ರಾಜ್ಯದ ರಾಜಧಾನಿ ನಗರವಾದ ರಿಚ್ಮಂಡ್ ಗೆ ವಲಸೇ ಬಂದಿರುವ ಕನ್ನಡ ಮಾತನಾಡುವ ಕುಟುಂಬಗಳು ಹುಟ್ಟು ಹಾಕಿರುವ ಲಾಭೋದ್ದೇಶವಿಲ್ಲದ ಒಂದು ಸಂಸ್ಥೆ. ಈ ಸಂಸ್ಥೆಯ ಉದ್ದೇಶವು ರಿಚ್ಮಂಡ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವುದು, ಬೆಳೆಸುವುದು ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುವುದು. ಈ ಸಂಸ್ಥೆಯು ಅಮೇರಿಕ ದೇಶದ ಅಂತರ ಸಾಂಸ್ಕೃತಿಕ ಸಂಸ್ಥೆಗಳ ಒಂದು ಅವಿಭಾಜ್ಯ ಅಂಗವಾಗಿದೆ.
Welcome To RKS Website
Richmond Kannada Sangha is a non-profit organization of many Indian origin Kannada speaking families residing in the greater Richmond area promoting literary, educational and cultural values and activities, facilitating charitable events and being a part of the intercultural society in United States of America.