ರಿಚ್ಮಂಡ್ ಕನ್ನಡ ಸಂಘದ ಕಾರ್ಯಕಾರಿ ಸಮಿತಿ - Richmond Kannada Sangha Executive Committee (2022) 

Mr. Ramesh Pattar

President

Mr. Yashwanth Gowda

Secretary

Mr. Mithun Acharya

Secretary

Mr. Sachin Biskop

Treasurer

Mr. Sameer Vasudendra

Treasurer 

Mrs. Asha Kiran

Cultural Director

Mr. Guruprasad Bobbi

Cultural Director

Mr. Kiran Annegowda

Technical Director 

Mr. Ujjval Shukla

Technical Director

Richmond Kannada Sangha Trustees (2021-2022) 

Mrs. Pavithra Prabhakar Shukla

Mr. Venkatesh Raghavendra

Dr. Anil Kumar

Mr. Nataraja Halebeedu

Mr. Pramod Murthy

Richmond Kannada Sangha Executive Committee (2020-2021) 

Mrs. Pavithra Prabhakar Shukla

President 

Mr. Ramesh Pattar

Vice-President

Mr. Yashvanth Gowda

Secretary

Mr. Satish Dodamani

Secretary

Mr. Sachin Biskop

Treasurer 

Mr. Sameer Vasudendra

Treasurer

Mr. Suraj Nataraja

Cultural Director

Mrs. Asha Kiran

Cultural Director

Mr. Ujjval Shukla

Technical Director

Mr. Kiran Annegowda

Technical Director

Richmond Kannada Sangha Trustees (2020-2021) 

Mr. Ravi Boregowda

Mr. Swaroop Gowda

Mr. Kantharaj Saligrama

Mr. V Nanjundaram

Mrs. Sanchitha Shashikumar

Richmond Kannada Sangha Executive Committee (2019) 

2019 ರ ಸಮಿತಿಯ ಆಧಾರ ಸ್ತಂಭಗಳು - ಪ್ರಮೋದ ಮೂರ್ತಿ (ಅಧ್ಯಕ್ಷರು), ಪವಿತ್ರ ಪ್ರಭಾಕರ್ (ಉಪಾಧ್ಯಕ್ಷರು), ಯಶವಂತಗೌಡ (ಕಾರ್ಯದರ್ಶಿ), ಸತೀಶ್ ದೊಡಮನಿ (ಕಾರ್ಯದರ್ಶಿ), ಶಶಿಕಿರಣ ಪರಗಾಂವಕರ (ಖಜಾಂಚಿ) , ಶಂಕರ್ ಗೋನಾಳ್ (ಖಜಾಂಚಿ) (ಸಿಲ್ತೂರ್ ನಟರಾಜ) ), ಆಶಾ ಕಿರಣ್ (ಸಾಂಸ್ಕೃತಿಕ) , ಸಂಧ್ಯಾ ಕುಲಕರ್ಣಿ (ಆಹಾರ ಸಮಿತಿ).

4 ನಿಯಮಿತ RKS ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ, RKS ಸಮುದಾಯಕ್ಕೆ ಹಲವು ಪ್ರಥಮಗಳನ್ನು ಪರಿಚಯಿಸುವ ಗೌರವವನ್ನು ನಾವು ಸಾಧಿಸಿದ್ದೇವೆ:

ನಮ್ಮ ದೊಡ್ಡ ಯಶಸ್ಸು

Mr. Pramod Murthy

President

Mrs. Pavithra Prabhakar Shukla

Vice-President

Mr. Yashvanth Gowda

Secretary 

Mr. Satish Dodamani

Secretary 

Mr. Shashikiran Pargaonkar

Treasurer 

Mr. Shankar Gonal

Treasurer 

Mr. Suraj Nataraja

Cultural Director

Mrs. Asha Kiran

Cultural Director 

Mrs. Sandhya Kulkarni

Food Committee 

Richmond Kannada Sangha Executive Committee (2017-2018) 

Mr. Nataraja Halebeedu

President

Mr. Pramod Murthy

Vice-President

Mr. Girish Kulkarni

Secretary

Mr. Vikas Kashyap

Joint Secretary

Mr. Abhilash Manoher

Treasurer

Mr. Mahantesh Galatagimath

Joint Treasurer

Mr. Adarsh Iyengar

Cultural Director 

Mrs. Pavithra Prabhakar Shukla

Cultural Director 

Richmond Kannada Sangha Executive Committee (2015-2016) 

೨೦೧೫ -೨೦೧೬ರ ಸಮಿತಿಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಶ್ರೀಮತಿ ಸಾಂಚಿತ ಶಶಿಕುಮಾರ (ಅಧ್ಯಕ್ಷರು), ನಟರಾಜ ಹಳೇಬೀಡು (ಉಪಾಧ್ಯಕ್ಷರು),ಆನಂದ್ ನಾರಾಯಣಪ್ಪ (ಕಾರ್ಯದರ್ಶಿ), ಚೇತನ್ ಗೌಡ(ಉಪ ಕಾರ್ಯದರ್ಶಿ), ಸಂಜಯ್ ಕಾಲಶೆಟ್ಟಿ (ಖಜಾಂಚಿ), ಮಂಜುನಾಥ್ ರೆಡ್ಡಿ (ಉಪ ಖಜಾಂಚಿ), ರಶ್ಮಿ ಅಚ್ಯುತ (ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯದರ್ಶಿ),ಶ್ರೀಕೃಷ್ಣ ಚಿತ್ತೂರ್ (ಉಪ ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯದರ್ಶಿ) ಪದಾಧಿಕಾರವನ್ನು ತೆಗೆದುಕೊಂಡು "ಕನ್ನಡ ಉಳಿಸಿ ಮತ್ತು ಕನ್ನಡ ಬೆಳೆಸಿ" ಎಂಬ ಧ್ಯೇಯವನ್ನು ಕನ್ನಡಿಗರ ಮನೆ ಮನೆಯಲ್ಲಿ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕಾರ್ಯನಿರತರಾಗಿರುತ್ತಾರೆ. "ದೂರ ತೀರದಲ್ಲಿ ಒಂದು ಭಾವ ಸಂಜೆ" ಎಂಬ ಧ್ಯೇಯ ದೊಂದಿಗೆ ಭರ್ಜರಿಯಾದ ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿರುತ್ತಾರೆ. ಪ್ರಥಮ ಬಾರಿಗೆ ಮಕ್ಕಳಿಗಾಗಿ ಪ್ರತಿಬಾ ಸ್ಪರ್ದೆಯನ್ನು ಏರ್ಪಡಿಸಿರುತ್ತಾರೆ. ಕನ್ನಡ ಸಂಸ್ಕೃತಿ ಮತ್ತು ಕಲೆಯನ್ನು ಹೊರನಾಡಿನಲ್ಲಿ ಹೆಚ್ಚು ಪ್ರಜ್ವಲಿಸುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರತರಾಗಿರುತ್ತಾರೆ 

Mrs. Sanchitha Shashikumar

President

Mr. Nataraja Halebeedu

Vice-President

Mr.  Anand Narayanappa

Secretary

(Jan 2015 to April 2015)

Mr. Kantharaj Saligrama

Secretary

(May 2015 to Dec 2016) 

Mr. Sanjay Kalashetty

Treasurer

Mr. Manjunath Reddy

Joint Treasurer

Mrs. Rashmi Achutha

Cultural Director 

Mr. Srikrishna Chittur

Joint Cultural Director 

Mr. Chetan Gowda

Joint Secretary

Richmond Kannada Sangha Trustees (2015-2016) 

Mr. Eshwar Raju

Dr. Vijay Malur

Dr. Ravindra

Mr. Henry Dante

Mr. Gangadhar Murthy

Richmond Kannada Sangha Executive Committee (2013-2014) 

೨೦೧೩-೨೦೧೪'ರ ಕಮಿಟಿಯಲ್ಲಿ ಕಾರ್ಯ ನಿರ್ವಹಿಸಿದವರು ಶ್ರೀಯುತದಾರ ರವಿ ಬೋರೇಗೌಡ (ಅಧ್ಯಕ್ಷರು), ಪ್ರಕಾಶ್ ಕೃಷ್ಣಮೂರ್ತಿ (ಕಾರ್ಯದರ್ಶಿ), ರುದ್ರ ಮೂರ್ತಿ (ಖಜಾಂಚಿ) ಮತ್ತು ಶ್ರೀಮತಿ ದಿವ್ಯಾ ರವಿಶಂಕರ (ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯದರ್ಶಿ). 'ಒಂದಾಗಿ ದುಡಿಯೋಣ' ಎಂಬ ಧ್ಯೇಯ ಎತ್ತಿ ಹಿಡಿಯುವಲ್ಲಿ ಯಶಸ್ವಿ ಆಗಿದ್ದಾರೆ ಹಾಗೂ ಅದ್ದೂರಿಯಾಗಿ ಸಂಗೀತ ಸಂಜೆ ಮತ್ತು ಯುಗಾದಿ ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟಿದ್ದಾರೆ. ಸಂಗೀತ ಸಂಜೆಗೆ ಅಲಂಕರಿಸಿದ್ದ ರಂಗಸ್ಥಳ ವಿಷೇಶವಾಗಿ ಎದ್ದುಕಂಡರೆ, ಯುಗಾದಿ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳ ಆಗಮನ ಮತ್ತು ಕನ್ನಡ ತಾಯಿ ಮೆರವಣಿಗೆಗಳು ಪ್ರಮುಖ ಆಕರ್ಷಣೆ ಆಗಿತ್ತು. 

Mr. Ravi Boregowda

President 

Mr. Prakash Krishnamurthy

Secretary

Mr. Rudramurthy Tumkur

Treasurer 

Mrs. Divya Ravishankar

Cultural Director 

Richmond Kannada Sangha Executive Committee (2011-2012) 

೨೦೧೧-೨೦೧೨'ರ ಕಮಿಟಿ ಸದಸ್ಯರಾಗಿ ಸಂಘವನ್ನು ಮುನ್ನೆಡೆಸಿದವರು ಶ್ರೀಯುತರಾದ ಸಂಜೀವ ಗಿರಿಭಟ್ಟನಾವರ್ (ಅಧ್ಯಕ್ಷರು), ಕೃಷ್ಣಮೂರ್ತಿ ಗಿರಿಮಾಜಿ (ಕಾರ್ಯದರ್ಶಿ), ವೆಂಕಟೇಶ್ ಬಚ್ಚು (ಖಜಾಂಚಿ), ಶ್ರೀಮತಿ ನಮಿತಾ ಪ್ರಕಾಶ್ ಮತ್ತು ಶ್ರೀ ರಾಜಗೋಪಾಲ್ (ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯದರ್ಶಿಗಳು). ಈ ಅವಧಿಯಲ್ಲಿ ಅಮೇರಿಕಕ್ಕೆ ಭೇಟಿ ನೀಡಿದ್ದ ಹಲವು ಕ್ಷೇತ್ರಗಳ ಹಿರಿಯರನ್ನು ರಿಚ್ಮಂಡ್'ಗೂ ಕರೆಸಿ, ಆದರಿಸಿದ್ದು ವಿಶೇಷ. ಇಂತಹವುಗಳಲ್ಲಿ ಎದ್ದು ಕಾಣುವುದು ರಿಚ್ಮಂಡ್ ನೆಲದಲ್ಲಿ ಯಕ್ಷಗಾನ ಪ್ರಯೋಗ. 

Mr. Sanjeev Giribhattannavar

President 

Mr. Krishnamurthy Girimaji

Secretary 

Mr. Venkatesh Bacchu

Treasurer 

Mrs. Namita Prakash

Cultural Director 

Mr. Rajagopal

Cultural Director

Richmond Kannada Sangha Executive Committee (2009-2010) 

೨೦೦೯-೨೦೧೦ 'ರ ಕಮಿಟಿ ಸದಸ್ಯರಾಗಿ ದುಡಿದವರು ಶ್ರೀಯುತದಾರ ರಮೇಶ್ ಕುಂದೂರ್ (ಅಧ್ಯಕ್ಷರು), ಸುರೇಶ್ ಗೌಡ (ಕಾರ್ಯದರ್ಶಿ), ಅನಿಲ್ ಕುಮಾರ್ (ಖಜಾಂಚಿ) ಮತ್ತು ಶ್ರೀಮತಿ ಆರತಿ ವೆಂಕಟೇಶ್ (ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯದರ್ಶಿ). ಆಧುನಿಕ ತಂತ್ರಜ್ಞ್ನಾನದ ಬಳಕೆ ಹೆಚ್ಚಾಗಿ ಕಂಡು ಬಂದಿದ್ದು ಈ ಅವಧಿಯಲ್ಲಿ. ಸದಸ್ಯರು ಇದಕ್ಕೆ ಕೈಗೂಡಿಸಿ ಬೆಂಬಲ ಸೂಚಿಸಿದ್ದರ ಫಲವಾಗಿ ಇಂದು ತಂತ್ರಜ್ಞ್ನಾನದ ಬಳಕೆಯ ವ್ಯಾಪ್ತಿಯೂ ಹೆಚ್ಚಾಗಿದೆ. 

Dr. Ramesh Kundur

President 

Mr. Suresh Gowda

Secretary 

Dr. Anil Kumar

Treasurer 

Mrs. Arathi Venkatesh

Cultural Director 

Richmond Kannada Sangha Trustees (2007-2008) 

೨೦೦೭-೨೦೦೮'ರ ಸಾಲಿಗೆ ಶ್ರೀಯುತರಾದ ಶ್ರೀನಾಥ್ ಭಲ್ಲೆ (ಅಧ್ಯಕ್ಷರು), ರವಿ ಬೋರೇಗೌಡ (ಕಾರ್ಯದರ್ಶಿ) ಹಾಗೂ ಅವಿನಾಶ್ ಪಂಡರಿನಾಥ್ (ಖಜಾಂಚಿ) ಕಮಿಟಿ ಸದಸ್ಯತ್ವ ವಹಿಸಿಕೊಂಡರು. ಮೊದಲ ಬಾರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯದರ್ಶಿ ನೇಮಕವಾಗಿ ಶ್ರೀಮತಿ.ಸುಜಾತ ಅನಿಲ್ ಕುಮಾರ್ ಅವರು ಮೊದಲಿಗರಾದರು. ಎರಡು ಬಾರಿ ಚಲನಚಿತ್ರ ಮಂದಿರದಲ್ಲಿ ಕನ್ನಡ ಸಿನಿಮಾ ನೋಡುವ ಭಾಗ್ಯ ಕನ್ನಡಿಗರಿಗೆ ದೊರೆಯಿತು. ಪ್ರಮುಖವಾಗಿ ಕನ್ನಡ ಸದಸ್ಯರಲ್ಲಿ ಹುದುಗಿದ್ದ ಹಾಡುಗಾರಿಕೆಯ ಕಲೆಯನ್ನು ಹೊರೆಗೆಳೆಯುವ ಒಂದು ಪ್ರಯತ್ನ ರೂಪವಾಗಿ "ಸಂಗೀತ ಸಂಜೆ" ಶುರುವಾಗಿದ್ದು ಕೂಡ ಈ ಅವಧಿಯಲ್ಲಿ. ನಂತರದ ಕಾರ್ಯಕಾರಿ ಸಮಿತಿಯವರೂ ಇದಕ್ಕೆ ಬೆಂಬಲ ಸೂಚಿಸಿದ್ದರ ಫಲವಾಗಿ ಇಂದಿಗೂ ಯಶಸ್ವಿಯಾಗಿ ನೆಡೆದುಕೊಂಡು ಹೋಗುತ್ತಿದೆ. 

Mr. Srinath Bhalle

President 

Mr. Ravi Boregowda

Secretary 

Mr. Avinash Pandrinath

Treasurer 

Mrs. Sujatha Kumar

Cultural Director 

Richmond Kannada Sangha Executive Committee (2005 – 2006) 

೨೦೦೪-೨೦೦೬ ಸಾಲಿಗೆ ಶ್ರೀಯುತರಾದ ಪವನಿ ರಾಮ್(ಅಧ್ಯಕ್ಷರು), ಗಿರೀಶ್ ರಾಮಮೂರ್ತಿ ಹಾಗೂ ಶ್ರೀಮತಿ. ಲತಾ ಕುಮಾರ್. ಪವನಿರಾಮ್ ಅವರ ಅಧ್ಯಕ್ಷತೆಯಲ್ಲಿ ಸಂಘವು ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕನ್ನಡ ಸಂಘದ ಅರಿವು ಮೂಡಿಸುವಲ್ಲಿ ಸಹಕಾರಿಯಾಗಿತ್ತು. 

Mr. Pavani Ram

President 

Mrs. Latha Kumar

Secretary 

Mr. Girish Ramamurthy

Treasurer 

Richmond Kannada Sangha Executive Committee (2003 – 2004) 

೨೦೦೨-೨೦೦೪ ಸರದಿಗೆ ಶ್ರೀಯುತರಾದ ಗೋಪಾಲಕೃಷ್ಣ(ಅಧ್ಯಕ್ಷರು), ಗಣೇಶ್ ನಾಯಕ್ ಹಾಗೂ ಶ್ರೀಮತಿ. ಅಹಲ್ಯ ವಿಜಯ್ ಅವರುಗಳು ಸಮಿತಿಯ ಸದಸ್ಯತ್ವ ವಹಿಸಿಕೊಂಡರು. ಮನೆ-ಮನಗಳಲ್ಲಿ ಕನ್ನಡಕ್ಕೆ ಮೊದಲ ಪ್ರಧಾನ್ಯತೆ ನೀಡಬೇಕೆಂಬುದೇ ಅಧ್ಯಕ್ಷರ ಧ್ಯೇಯವಾಗಿತ್ತು. 

Mr. Gopalakrishna

President 

Mrs. Ahalya Vijay

Secretary 

Mr. Ganesh Nayak

Treasurer 

Richmond Kannada Sangha Executive Committee (2001 – 2002) 

ಹಲವಾರು ವರ್ಷಗಳಿಂದ ರಿಚ್ಮಂಡ್ ನಗರದಲ್ಲಿ ನೆಲೆಸಿ, ಕನ್ನಡ ಸಂಸ್ಥೆ ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಶ್ರೀಯುತರಾದ ಡಾ| ರವೀಂದ್ರ (ಅಧ್ಯಕ್ಷರು), ಮಧು ಉಪಾಧ್ಯ (ಕಾರ್ಯದರ್ಶಿ) ಹಾಗೂ ಸತ್ಯ ವೆಂಕಟರಾಮನ್ (ಖಜಾಂಚಿ) ಅವರು ಸಂಸ್ಥೆಯ ಪ್ರಥಮ ಸಮಿತಿ ಸದಸ್ಯರ ಹೆಗ್ಗಳಿಕೆ ಪಡೆದಿರುವವರಾಗಿದ್ದಾರೆ. ಯಾವುದೇ ಒಂದು ಉತ್ತಮ ಕೆಲಸವಾಗಬೇಕಾದರೆ ಅದರ ಆರಂಭ ಸರಿ ಇರಬೇಕು. ಒಂದು ಸಂಘವು ಶಕ್ತಿಯಾಗಿ ಬೆಳೆಯುತ್ತ ಸಾಗಿದೆ ಎಂದಾದರೆ ಅದರ ಅಡಿಪಾಯ ಗಟ್ಟಿ ಇತ್ತು ಎಂಬುದು ಸತ್ಯ.