ಆತ್ಮೀಯ ರಿಚ್ಮಂಡ್ ಕನ್ನಡ ಸಂಘದ ಸದಸ್ಯರೇ / Dearest Richmond Kannada Sangha members, 

ಪ್ರೀತಿಯ ಹಣತೆಗಳ ಬೆಳಗಿಸಿ,

ಕನ್ನಡದ ಕಂಪನ್ನು ಪಸರಿಸಿ,

ಕನ್ನಡ ಬಾವುಟವನ್ನು ಹಾರಿಸಿ,

RKS ಪತಾಕೆಯನ್ನು ಹೆಮ್ಮೆಯಿಂದ ಏರಿಸಿ,

ಬನ್ನಿ ಕನ್ನಡಾಭಿಮಾನಿಗಳೇ, ಬನ್ನಿ,

ಒಗ್ಗಟ್ಟಾಗಿ ಹಬ್ಬದ ಸಂಭ್ರಮದಲ್ಲಿ ಮಿಂದೇಳೋಣ,

ನಮ್ಮ ಕನ್ನಡ ನಾಡು-ನುಡಿಯ ಹೆಮ್ಮೆಯನ್ನು ಸಾರೋಣ,

ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವವನ್ನು

ಸಡಗರ, ಸಂಭ್ರಮದಿಂದ ಆಚರಿಸೋಣ!

ಸ್ನೇಹಿತರೆ, ನಮ್ಮ RKS  ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಈ ಮೂಲಕ ಆಹ್ವಾನಿಸಲು ನಮಗೆಲ್ಲ ಅತ್ಯಂತ ಸಂತಸವಾಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಆತ್ಮೀಯತೆ, ಸಡಗರಗಳಿಂದ, RKS ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ  ಕಾರ್ಯಕ್ರಮದಲ್ಲಿ ಒಟ್ಟಾಗಿ ಸೇರಿ ರುಚಿಯಾದ ಭೋಜನ, ಸೊಗಸಾದ ಕಾರ್ಯಕ್ರಮಗಳು ಹಾಗೂ ಸ್ನೇಹ-ಮಿಲನಗಳಿಂದ ಸವಿನೆನಪಿನ ಕ್ಷಣಗಳನ್ನು ಸೃಷ್ಟಿಸೋಣ. ಖಂಡಿತ ಬರುತ್ತೀರಲ್ಲಾ?

We sincerely convey a “BIG THANK YOU” on behalf of the entire crew of 2026 EC committee for making Sangeetha Sanje, Yugadi, Woman’s Day and Picnic 2026 a grand success. We are excited to invite you and your family members to participate in Cultural Performances on the stage for Kannada Rajyotsava and Deepavali 2026 celebrations. We look forward to your support in making it yet another grand successful event for the Richmond Kannada Community. On the occasion of children’s day we are organizing a fancy dress for kids. Get your little ones ready in colorful and creative outfits and don’t forget to register using the link above.

Based on overwhelming responses from our previous events, we are expecting a high volume of entries. Therefore, we sincerely request you to send your program entries before October 30th 2026.

Please RSVP and pay for the member discounted tickets by clicking the following link. This will help us plan for the food and other arrangements accurately. - Click here to RSVP. You can also pay via Zelle using the following QR code.



Best Regards,
RKS Executive Committee -2026
http://www.richmond-kannadasangha.org/