Dear Richmond Kannadigas,
Drawing and Essay competitions for kids on the occasion of Deepavali and Kannada Rajyotsava.
Please register your kids for the competition by clicking the following link
https://forms.gle/WjrBj8TvScg875q68
ಆತ್ಮೀಯ ರಿಚ್ಮಂಡ್ ಕನ್ನಡಿಗರೇ ,
ದೀಪಾವಳಿ ಹಾಗು ಕನ್ನಡ ರಾಜ್ಯೋತ್ಸವ ಪ್ರಯುಕ್ತ ನವೆಂಬರ್ ೨ ರಂದು, ಮಕ್ಕಳಿಗಾಗಿ ಚಿತ್ರಕಲೆ ಹಾಗು ಪ್ರಬಂಧ ಸ್ಪರ್ಧೆ, ಇಂದೇ ನೋಂದಾಯಿಸಿ !!!